ಉರ್ಫಿ ಜಾವೇದ್ ಧರಿಸುವ ಬಟ್ಟೆಗಳ ವಿನ್ಯಾಸವೇ ವಿಚಿತ್ರ

ಸೊಳ್ಳೆ ಪರದೆ ರೀತಿಯ ಕಾಸ್ಟ್ಯೂಮ್​ನಲ್ಲಿ ಮಿಂಚಿದ ನಟಿ

ಪ್ರತಿ ದಿನ ಡಿಫರೆಂಟ್ ಬಟ್ಟೆ ಧರಿಸುವ ಉರ್ಫಿ ಜಾವೇದ್

ಉರ್ಫಿ ಜಾವೇದ್ ಫೋಟೋ ಕಂಡು ನೆಟ್ಟಿಗರು ಕಂಗಾಲು

ಬೋಲ್ಡ್​ ವ್ಯಕ್ತಿತ್ವದಿಂದ ಗುರುತಿಸಿಕೊಂಡ  ನಟಿ ಉರ್ಫಿ

ಸಖತ್​ ವೈರಲ್​ ಆಗಿವೆ ಉರ್ಫಿ ಜಾವೇದ್ ಫೋಟೋಸ್​

ಟ್ರೋಲ್​ ಕಾಟಕ್ಕೆ ಕಿಂಚಿತ್ತೂ ಬಗ್ಗಿಲ್ಲ ಉರ್ಫಿ ಜಾವೇದ್