ಮಾಡೆಲಿಂಗ್ ಜಗತ್ತಿನಲ್ಲಿ ಭಾರಿ ಜನಪ್ರಿಯತೆ ಪಡೆದಿರುವ ಊರ್ವಶಿ ರೌಟೇಲಾ

ಬಹುಭಾಷೆಯ ಚಿತ್ರರಂಗದಲ್ಲಿ ಊರ್ವಶಿ ರೌಟೇಲಾಗೆ ಸಖತ್​ ಬೇಡಿಕೆ ಇದೆ

ಕನ್ನಡದ ‘ಮಿಸ್ಟರ್ ಐರಾವತ’ ಸಿನಿಮಾದಲ್ಲಿ ನಟಿಸಿದ್ದ ಊರ್ವಶಿ ರೌಟೇಲಾ

ಊರ್ವಶಿಗೆ ಸೋಶಿಯಲ್ ಮೀಡಿಯಾದಲ್ಲಿ ಕೋಟ್ಯಂತರ ಫಾಲೋವರ್ಸ್

ಬಗೆಬಗೆಯ ಫೋಟೋಶೂಟ್ ಮಾಡಿ ಅಭಿಮಾನಿಗಳ ಕಣ್ಣು ಕುಕ್ಕುವ ಬೆಡಗಿ

ಹಿಂದಿ, ಕನ್ನಡ, ತಮಿಳು, ತೆಲುಗು ಮತ್ತು ಬೆಂಗಾಲಿ ಚಿತ್ರಗಳಲ್ಲಿ ಊರ್ವಶಿ ನಟನೆ