ದೇಶಾದ್ಯಂತ ಕುತೂಹಲ ಸೃಷ್ಟಿಸಿದ ‘ದಿ ಕೇರಳ ಸ್ಟೋರಿ’ ರಿಲೀಸ್

‘ದಿ ಕೇರಳ ಸ್ಟೋರಿ’ ಸಿನಿಮಾ ದೇಶಾದ್ಯಂತ ಇಂದು(ಮೇ.05) ತೆರೆಕಂಡಿದೆ

ಸುದೀಪ್ತೋ ಸೇನ್ ಅವರು ನಿರ್ದೇಶನ ಮಾಡಿರುವ ಈ ಚಿತ್ರವು ಜನರಲ್ಲಿ ಕುತೂಹಲ ಕೆರಳಿಸಿದೆ

ಈ ಸಿನಿಮಾದಲ್ಲಿ  ನಟಿ ಅದಾ ಶರ್ಮಾ ಅವರು ಮುಖ್ಯಭೂಮಿಕೆ ನಟಿಸಿದ್ದಾರೆ

ನಟಿ ಅದಾ ಶರ್ಮಾ ಕನ್ನಡ ಸಿನಿಮಾದಲ್ಲಿಯೂ ಪವರ್ ಸ್ಟಾರ್​​ ಪುನೀತ್​​ ರಾಜ್​ ಕುಮಾರ್​​​ ಜೊತೆಗೆ ನಟಿಸಿದ್ದರು

ಹಿಂದಿ ಮಾತ್ರವಲ್ಲದೇ ತೆಲುಗು, ಮಲಯಾಳಂ ಮತ್ತು ತಮಿಳಿನಲ್ಲೂ  ‘ದಿ ಕೇರಳ ಸ್ಟೋರಿ’ ಚಿತ್ರ ತೆರೆಕಂಡಿದೆ

ಶಾಲಿನಿ ಉನ್ನಿಕೃಷ್ಣನ್ ಎಂಬ ನರ್ಸಿಂಗ್ ವಿದ್ಯಾರ್ಥಿನಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಅದಾ ಶರ್ಮಾ