ಬೆಲ್ಲದ ಚಹಾ ಕುಡಿಯುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳೇನು?

30 August 2023

Pic credit - Pinterest

 ಮನೆಯಲ್ಲಿಯೇ ಇರುವ ಬೆಲ್ಲದ ಸಹಾಯದಿಂದ ತೂಕ ಇಳಿಸಿಕೊಳ್ಳಬಹುದು. ಹೇಗೆ ಗೊತ್ತಾ?

30 August 2023

Pic credit - Pinterest

ಹಾಲು ,ಸಕ್ಕರೆ ಚಹಾ ಕುಡಿಯುವುದಕ್ಕಿಂತ ಬೆಲ್ಲದ ಚಹಾ ಹೆಚ್ಚು ಪ್ರಯೋಜನಕಾರಿ ಎಂದು ಅಧ್ಯಯನಗಳು ಕಂಡುಕೊಂಡಿವೆ.

30 August 2023

Pic credit - Pinterest

ಬೆಲ್ಲವು ಆಹಾರವನ್ನು ತ್ವರಿತವಾಗಿ ಜೀರ್ಣಿಸಿಕೊಳ್ಳಲು ಸಹಾಯ ಮಾಡಿ ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ.

30 August 2023

Pic credit - Pinterest

ಪಾತ್ರೆಯಲ್ಲಿ ನೀರನ್ನು ಹಾಕಿ ಅದಕ್ಕೆ ಶುಂಠಿ, ಏಲಕ್ಕಿ, ತುಳಸಿ ಎಲೆ, ಶುಂಠಿ ಮತ್ತು ದಾಲ್ಚಿನ್ನಿಯಂತಹ ಮಸಾಲೆಗಳನ್ನು ಸೇರಿಸಿ.

30 August 2023

Pic credit - Pinterest

ಐದು ನಿಮಿಷಗಳ ಕಾಲ ಕುದಿಸಿ,ಕರಿಮೆಣಸಿನ ಪುಡಿ ಹಾಕಿ ರುಚಿಗೆ ಅನುಗುಣವಾಗಿ ಚಹಾ ಪುಡಿ ಮತ್ತು ಬೆಲ್ಲವನ್ನು ಸೇರಿಸಿ.

30 August 2023

Pic credit - Pinterest

ಕುದಿಸಿದ ನಂತರ ಚಹಾವನ್ನು ಒಂದು ಕಪ್ ಗೆ ಸೋಸಿಕೊಂಡರೆ ನಿಮ್ಮ ಬೆಲ್ಲದ ಚಹಾ ಕುಡಿಯಲು ಸಿದ್ಧವಾಗುತ್ತದೆ.

30 August 2023

Pic credit - Pinterest

ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ನೀವು ಬೆಲ್ಲದ ಚಹಾದೊಂದಿಗೆ ನಿಮ್ಮ ದಿನವನ್ನು ಪ್ರಾರಂಭಿಸಬಹುದು.

30 August 2023

Pic credit - Pinterest