ಹೊಸ ಹೊಸ ಫೋಟೋಶೂಟ್​​ಗಳಲ್ಲಿ ಮಿಂಚುತ್ತಿರುವ ಅದ್ವಿತಿ ಶೆಟ್ಟಿ

ಚಿತ್ರರಂಗದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ ಕರಾವಳಿ ಬೆಡಗಿ ಅದ್ವಿತಿ

ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ ನಟಿ

ಅಭಿಮಾನಿಗಳಿಗಾಗಿ ಸಾಕಷ್ಟು ರೀಲ್ಸ್ ಹಂಚಿಕೊಳ್ಳುವ ಸುಂದರಿ

ದೊಡ್ಡ ಯಶಸ್ಸಿನ ನಿರೀಕ್ಷೆಯಲ್ಲಿರುವ ಅದ್ವಿತಿ ಶೆಟ್ಟಿ

ಸೋಶಿಯಲ್ ಮೀಡಿಯಾದಲ್ಲಿ ಅದ್ವಿತಿಗೆ ಇದೆ ದೊಡ್ಡ ಅಭಿಮಾನಿ ಬಳಗ

ಗ್ಲಾಮರ್ ಅವತಾರದಲ್ಲಿ ಕಾಣಿಸಿಕೊಳ್ಳುವ ಅದ್ವಿತಿ ಶೆಟ್ಟಿ

ಗ್ಲಾಮರ್ ಅವತಾರದಲ್ಲಿ ಕಾಣಿಸಿಕೊಳ್ಳುವ ಅದ್ವಿತಿ ಶೆಟ್ಟಿ