‘ತಾಜ್​’ ವೆಬ್​ ಸರಣಿ ರಿಲೀಸ್​ಗೆ ಕಾದಿರುವ ಅದಿತಿ

ಅನಾರ್ಕಲಿ ಪಾತ್ರದಲ್ಲಿ ಅದಿತಿ ರಾವ್​ ಹೈದರಿ ನಟನೆ

ಐತಿಹಾಸಿಕ ಕಥೆ ಹೊಂದಿರುವ ‘ತಾಜ್​’ ವೆಬ್​ ಸರಣಿ

ಮಾ.3ಕ್ಕೆ ‘ತಾಜ್​: ಡಿವೈಡೆಡ್​ ಬೈ ಬ್ಲಡ್​’ ಬಿಡುಗಡೆ

ಮೊಘಲರ ಕಥೆ ಹೇಳುವ ‘ತಾಜ್​’ ವೆಬ್​ ಸಿರೀಸ್​

ಜೀ5 ಒಟಿಟಿ ಮೂಲಕ ಪ್ರಸಾರ ಆಗಲಿದೆ ‘ತಾಜ್​’

ಗಮನ ಸೆಳೆದ ಅದಿತಿ ರಾವ್ ಹೈದರಿ ಪಾತ್ರದ ಲುಕ್

ಅಕ್ಬರ್ ಪಾತ್ರದಲ್ಲಿ ನಟಿಸಿದ ನಸೀರುದ್ದೀನ್ ಷಾ