ಆದಿತ್ಯ ಜೊತೆ ಅನನ್ಯಾ ಡೇಟಿಂಗ್ ಲವ್ ವಿಚಾರ ಕನ್ಫರ್ಮ್ ?

ಆದಿತ್ಯ ಜೊತೆ ಸುತ್ತಾಡುತ್ತಿದ್ದಾರೆ ಅನನ್ಯಾ

ಫ್ಯಾಷನ್​ಶೋ ವೇದಿಕೆ ಮೇಲೆ ಹೆಜ್ಜೆ ಹಾಕಿದ ಜೋಡಿ

ವೈರಲ್ ಆಯ್ತು ಹೊಸ ಫೋಟೋ

ಇಬ್ಬರ ಮಧ್ಯೆ ಲವ್ ಇದೆ ಅನ್ನೋ ಸುದ್ದಿ ಇದೆ

ಈಗ ಬೋಲ್ಡ್ ಫೋಟೋ ಮೂಲಕ ಗಮನ ಸೆಳೆದ ನಟಿ

‘ದಿ ನೈಟ್ ಮ್ಯಾನೇಜರ್​​’ ವೆಬ್ ಸೀರಿಸ್​ನಲ್ಲಿ ನಟಿಸಿರುವ ಆದಿತ್ಯ