ವೋಟ್ ಹಾಕಿ ಪೋಟೋಗೆ ಪೋಸ್ ಕೊಟ್ಟ ಕಿರುತೆರೆ ನಟಿಯರು

 ಗಿಚ್ಚಿ ಗಿಲಿಗಿಲಿ  ಕಾರ್ಯಕ್ರಮದ ಮೂಲಕ ಜನಮೆಚ್ಚುಗೆ ಪಡೆದ  ಅನನ್ಯಾ ಅಮರ್

ನಾಗಿಣಿ ಧಾರಾವಾಹಿಯ ಮೂಲಕ ಮನೆಮಾತಾಗಿದ್ದ ನಟಿ ದೀಪಿಕಾ ದಾಸ್

ವೈಷ್ಣಮಿ ಗೌಡ ಹೆಸರಿಗಿಂತ ಸನ್ನಿಧಿ ಹೆಸರಿನ ಮೂಲಕ ಜನಪ್ರಿಯತೆ ಪಡೆದಿರುವ ನಟಿ

ಪುಟ್ಟ ಗೌರಿ ಮದುವೆ ಹಾಗೂ ಕನ್ನಡತಿ ಧಾರಾವಾಹಿ ಖ್ಯಾತಿಯ ರಂಜನಿ ರಾಘವನ್

ನಾಗಿಣಿ 2 ಧಾರಾವಾಹಿಯ ‘ಮಾಯಾಂಗನೆ’ ಪಾತ್ರದಲ್ಲಿ ಮಿಂಚಿರುವ ಐಶ್ವರ್ಯಾ ಸಿಂಧೋಗಿ

ಬಿಗ್​​ ಬಾಸ್​​ ಖ್ಯಾತಿಯ ನಗುಮೊಗದ ಸುಂದರಿ ಕ್ರಿಷಿ ತಾಪಂಡ