ನಟಿ ಐಂದ್ರಿತಾ ರೇ ಪ್ರಾಣಿ ಪ್ರಿಯೆ

ಶ್ವಾನದ ಜೊತೆ ಸಮಯ ಕಳೆಯುತ್ತಿದ್ದಾರೆ ಐಂದ್ರಿತಾ ರೇ

ಸೋಶಿಯಲ್ ಮೀಡಿಯಾದಲ್ಲಿ ನಟಿ ಆ್ಯಕ್ಟೀವ್

ಕನ್ನಡದಲ್ಲಿ ಹಲವು ಸಿನಿಮಾ ಒಪ್ಪಿ ನಟಿಸಿರೋ ಐಂದ್ರಿತಾ

ಬೆಂಗಾಲಿ ಆದರೂ ಕನ್ನಡ ಕಲಿತ ಸುಂದರಿ

ನಟ ದಿಗಂತ್ ಜೊತೆ ಆಗಿದೆ ಐಂದ್ರಿತಾ ವಿವಾಹ

ಹಾಯಾಗಿ ಜೀವನ ನಡೆಸುತ್ತಿರುವ ಐಂದ್ರಿತಾ ರೇ