ಹೊಸ ಫೋಟೋಶೂಟ್​​​​​​​ನಲ್ಲಿ  ನಟಿ ಐಂದ್ರಿತಾ ರೇ

ನಟಿ ಐಂದ್ರಿತಾ ರೇ ಇನ್​ಸ್ಟಾಗ್ರಾಂನಲ್ಲಿ ತಮ್ಮ ಕ್ಯೂಟ್ ಫೋಟೊಗಳನ್ನು ಹಂಚಿಕೊಂಡಿದ್ದಾರೆ.

ಸ್ಯಾಂಡಲ್​ವುಡ್​ನ ಕ್ಯೂಟ್​​ ಜೋಡಿಯಾಗಿರುವ ದಿಗಂತ್ ಹಾಗೂ ಐಂದ್ರಿತಾ.

ಸದ್ಯ ಚಿತ್ರರಂಗದಿಂದ ದೂರ ಉಳಿದಿರುವ ನಟಿ ಐಂದ್ರಿತಾ

ಸೋಶಿಯಲ್​ ಮೀಡಿಯಾಗಳಲ್ಲಿ ಸಖತ್​​​ ಆಕ್ಟೀವ್​ ಆಗಿರುವ ನಟಿ ಹೊಸ ಆಪ್ಡೇಟ್​ಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ಕನ್ನಡದ 'ಮೆರವಣೆಗೆ' ಚಿತ್ರದ ಮೂಲಕ ಚಂದನವನಕ್ಕೆ ಕಾಲಿಟ್ಟ ನಟಿ ಐಂದ್ರಿತಾ.

ಕನ್ನಡ ಚಿತ್ರರಂಗದಲ್ಲಿ ತನ್ನದೇ ಛಾಪು ಮೂಡಿಸಿರುವ ನಟಿ ಐಂದ್ರಿತಾ ರೇ.