Airtel ಎರಡು ಹೊಸ ಯೋಜನೆ ಪರಿಚಯಿಸಿದೆ.

399 ರೂ. ಪ್ಲಾನ್ 28 ದಿನ ವ್ಯಾಲಿಡಿಟಿ, ಪ್ರತಿದಿನ 2.5GB ಡೇಟಾ. ಡಿಸ್ನಿ+ ಹಾಟ್‌ಸ್ಟಾರ್ 3 ತಿಂಗಳ ಚಂದಾದಾರಿಕೆ.

839 ರೂ. ಪ್ಲಾನ್ 84 ದಿನ ವ್ಯಾಲಿಡಿಟಿ, ಪ್ರತಿದಿನ 2GB ಡೇಟಾ. ಅಮೆಜಾನ್‌ ಪ್ರೈಮ್‌ 1ತಿಂಗಳ ಚಂದಾದಾರಿಕೆ.

ಎರಡೂ ಪ್ಲಾನ್ ನಲ್ಲಿ Wynk Music ಸೇವೆ ಸಹ ದೊರೆಯುತ್ತದೆ.

ಹೆಲೊಟೂನ್ಸ್ ಮತ್ತು 100 ರೂ. ಫಾಸ್ಟ್‌ಟ್ಯಾಗ್ ಕ್ಯಾಶ್ ಬ್ಯಾಕ್ ಸಹ ಸಿಗಲಿದೆ.