ಏರ್ಟೆಲ್'ನ ಯೋಜನೆಗಳೆಲ್ಲ ಈಗ ದುಬಾರಿ ಆಗಿದೆ

ಬಳಕೆದಾರರು ಬಲ್ಕ್ ಪ್ಲಾನ್'ನತ್ತ ಮುಖ ಮಾಡುತ್ತಿದ್ದಾರೆ

ಹೆಚ್ಚಿನವರು ಆಯ್ಕೆ ಮಾಡುತ್ತಿರುವ ಬಲ್ಕ್ ಪ್ಲಾನ್ ಇಲ್ಲಿದೆ ನೋಡಿ

155 ರೂ.: ಅನಿಯಮಿತ ಕರೆ 24 ದಿನಗಳ ವ್ಯಾಲಿಡಿಟಿ 1GB ಡೇಟಾ 300 ಉಚಿತSMS

179 ರೂ.: ಅನಿಯಮಿತ ಕರೆ 28 ದಿನಗಳ ವ್ಯಾಲಿಡಿಟಿ 2GB ಡೇಟಾ 300 ಉಚಿತSMS

199 ರೂ.: ಅನಿಯಮಿತ ಕರೆ 30 ದಿನಗಳ ವ್ಯಾಲಿಡಿಟಿ 3GB ಡೇಟಾ 300 ಉಚಿತSMS

296 ರೂ.: ಅನಿಯಮಿತ ಕರೆ 30 ದಿನಗಳ ವ್ಯಾಲಿಡಿಟಿ 25GB ಡೇಟಾ ದಿನಕ್ಕೆ 100 ಉಚಿತSMS

455 ರೂ.: ಅನಿಯಮಿತ ಕರೆ 84 ದಿನಗಳ ವ್ಯಾಲಿಡಿಟಿ 6GB ಡೇಟಾ 900 ಉಚಿತSMS