ಐಶ್ವರ್ಯಾ ರೈ ಪುತ್ರಿ ಆರಾಧ್ಯಾಗೆ ಈಗಲೇ ದೊಡ್ಡ ಅಭಿಮಾನಿ ಬಳಗವಿದೆ.

ಇದೀಗ ಆರಾಧ್ಯಾ ನೃತ್ಯ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ

ಶೋ ಒಂದರಲ್ಲಿ ಆರಾಧ್ಯಾ ಮಸ್ತ್ ಡಾನ್ಸ್

ಕೆಂಪು ಮತ್ತು ಗುಲಾಬಿ ಬಣ್ಣದ ಫ್ರಾಕ್ ಧರಿಸಿ ಕುಣಿದು ಕುಪ್ಪಳಿಸಿದ ಸ್ಟಾರ್ ಕಿಡ್

‘ಅಪ್ನಾ ಟೈಮ್ ಆಯೇಗಾ’ ಹಾಡಿಗೆ ಆರಾಧ್ಯಾ ನೃತ್ಯ

ಆರಾಧ್ಯಾ ನೃತ್ಯದ ವಿಡಿಯೋ