ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ  ರಾಣಿಯಂತೆ ಮಿಂಚಿದ ವಿಶ್ವ ಸುಂದರಿ

ಮೇ 16ರಂದು 2023ನೇ ಸಾಲಿನ ಕಾನ್ ಚಿತ್ರೋತ್ಸವ ಅದ್ಧೂರಿಯಾಗಿ ಪ್ರಾರಂಭಗೊಂಡಿದೆ.

ಈ ಬಾರಿಯ ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಐಶ್ವರ್ಯಾ ರೈ ವಿಭಿನ್ನ ಅವತಾರದಲ್ಲಿ ಕಾಣಿಸಿಕೊಂಡಿದ್ದು ಹೀಗೆ

ಕಪ್ಪು ಹಾಗೂ ಸಿಲ್ವರ್ ಬಣ್ಣದಿಂದ ಮಿನುಗುವ ಈ ವಿಭಿನ್ನ ವಿನ್ಯಾಸದ ಉಡುಪು ಈಗ ಬಾರೀ ವೈರಲ್​ ಆಗಿದೆ.

ಭಾರತದ ಅನೇಕ ಸೆಲೆಬ್ರಿಟಿಗಳು ಈ ಬಾರಿಯ ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಭಾಗಿಯಾಗಿದ್ದರು.

ಇತ್ತೀಚೆಗಷ್ಟೇ ಐಶ್ವರ್ಯ ನಟನೆಯ ಪೊನ್ನಿಯಿನ್​​ ಸೆಲ್ವನ್ 2 ಚಿತ್ರ ತೆರೆಕಂಡಿದ್ದು, ಯಶಸ್ವಿಯಾಗಿ ಮುನ್ನುಗುತ್ತಿದೆ.

ಮಾಜಿ ವಿಶ್ವ ಸುಂದರಿಯ ಪೋಟೋಗಳಿಗೆ ಆಕೆಯ ಅಭಿಮಾನಿಗಳು ರಾಣಿ, ಮಹಾರಾಣಿಯಂತೆ ಕಾಣುತ್ತಿದ್ದೀರಿ ಎಂದು ಕಾಮೆಂಟ್​​ ಮಾಡಿದ್ದಾರೆ.