ಅಜಯ್​ ದೇವಗನ್​-ಕಾಜೋಲ್​ ದಂಪತಿಯ ಮಗಳು ನಿಸಾ

ನಿಸಾ ದೇವಗನ್ ಬೋಲ್ಡ್ ಅವತಾರಕ್ಕೆ ನೆಟ್ಟಿಗರಿಂದ ಕಟು ಟೀಕೆ

ಕ್ರಿಸ್ಮಸ್ ಪಾರ್ಟಿಗೆ ಹಾಟ್ ಬಟ್ಟೆ ಧರಿಸಿದ ನಿಸಾ ದೇವಗನ್

ಸೋಶಿಯಲ್ ಮೀಡಿಯಾದಲ್ಲಿ ನಿಸಾ ಫೋಟೋಗಳು ವೈರಲ್

ಕಾಜೋಲ್ ಪುತ್ರಿಗೆ ಹಿಗ್ಗಾಮುಗ್ಗಾ ಟ್ರೋಲ್ ಮಾಡಿದ ನೆಟ್ಟಿಗರು

ನಟಿ ಆಗೋದಕ್ಕೂ ಮೊದಲೇ ನಿಸಾ ದೇವಗನ್ ಫೇಮಸ್

ಸ್ನೇಹಿತ ಅವತ್ರಮಣಿ ಜೊತೆ ಆಪ್ತವಾಗಿ ಕಾಣಿಸಿಕೊಂಡ ನಿಸಾ

ಪಾಪರಾಜಿಗಳ ಫೇವರಿಟ್ ಆದ ಅಜಯ್ ದೇವಗನ್ ಮಗಳು