27 ಎಸೆತ, 61 ರನ್: ಅಜಿಂಕ್ಯಾ ರಹಾನೆ ಸ್ಫೋಟಕ ಬ್ಯಾಟಿಂಗ್

ಮುಂಬೈ ವಿರುದ್ಧ ಸಿಎಸ್'ಕೆ ಆಟಗಾರ ರಹಾನೆಯ ಬ್ಯಾಟಿಂಗ್ ವೈಭವ

27 ಎಸೆತಗಳಲ್ಲಿ 7 ಫೋರ್, 3 ಸಿಕ್ಸರ್ ಸಿಡಿಸಿ 61 ರನ್ ಚಚ್ಚಿದ ರಹಾನೆ

ಸಿಎಸ್'ಕೆ ಪರ ವೇಗದ ಅರ್ಧಶತಕ ದಾಖಲಿಸಿದ ಎರಡನೇ ಪ್ಲೇಯರ್ ರಹಾನೆ

ಮೊದಲ ಪ್ಲೇಯರ್ ಸುರೇಶ್ ರೈನಾ ಆಗಿದ್ದಾರೆ (16 ಎಸೆತ)

ರಹಾನೆ ಕೇವಲ 19 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು

ಈ ಪಂದ್ಯದಲ್ಲಿ ಚೆನ್ನೈ 7 ವಿಕೆಟ್'ಗಳ ಭರ್ಜರಿ ಜಯ ಸಾಧಿಸಿತು