1

WTC Final 2023: ದಾಖಲೆ ಸೃಷ್ಟಿಸಲು ತಯಾರಾದ ಅಜಿಂಕ್ಯ ರಹಾನೆ

2

ಜೂನ್ 7ಕ್ಕೆ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಆರಂಭ

3

ಇದರಲ್ಲಿ ರಹಾನೆಗೆ ಹಲವು ದಾಖಲೆ ಸೃಷ್ಟಿಸುವ ಅವಕಾಶ ಸಿಕ್ಕಿದೆ

4

ಇನ್ನು 69 ರನ್ ಸಿಡಿಸಿದರೆ ಟೆಸ್ಟ್ ಕ್ರಿಕೆಟ್‌ನಲ್ಲಿ 5000 ರನ್ ಪೂರೈಸಲಿದ್ದಾರೆ

5

ಒಂದು ಕ್ಯಾಚ್‌ ಹಿಡಿದರೆ 100 ಕ್ಯಾಚ್‌ಗಳನ್ನು ಪೂರ್ಣಗೊಳಿಸಲಿದ್ದಾರೆ

6

ಇನ್ನೂ 135 ರನ್‌ ಬಾರಿಸಿದರೆ ಒಟ್ಟಾರೆಯಾಗಿ 13,000 ರನ್ಸ್ ಪೂರೈಸಲಿದ್ದಾರೆ

1f5bb9d9-6196-4050-96c6-11473369b506