1

ಇಂಗ್ಲೆಂಡ್'ನ ಕೌಂಟಿ ತಂಡದ ಪರ ಅಜಿಂಕ್ಯ ರಹಾನೆ ಕಣಕ್ಕೆ

2

ವಿಂಡೀಸ್‌ ವಿರುದ್ಧದ ಸರಣಿ ಬಳಿಕ ರಹಾನೆಯಿಂದ ಇಂಗ್ಲೆಂಡ್ ಪ್ರವಾಸ

3

ಕೌಂಟಿ ಕ್ರಿಕೆಟ್‌ ಚಾಂಪಿಯನ್‌ಷಿಪ್‌ ಟೂರ್ನಿಯಲ್ಲಿ ಆಡಲಿರುವ ರಹಾನೆ

4

ಲೈಸ್ಟರ್‌ಶೈರ್‌ ತಂಡದ ಪರ ರಹಾನೆ ಬ್ಯಾಟ್ ಬೀಸಲಿದ್ದಾರೆ

5

ಒಟ್ಟು 8 ಪ್ರಥಮ ದರ್ಜೆ ಕ್ರಿಕೆಟ್‌ ಪಂದ್ಯಗಳನ್ನು ಆಡಲಿದ್ದಾರೆ

6

ರಾಯಲ್ ಲಂಡನ್ ಕಪ್‌ನಲ್ಲಿ (50 ಓವರ್) ಎಲ್ಲ ಪಂದ್ಯಗಳನ್ನು ಆಡಲಿದ್ದಾರೆ

1f5bb9d9-6196-4050-96c6-11473369b506