1

WTC Final: ದಾಖಲೆ ಬರೆದ ಅಜಿಂಕ್ಯ ರಹಾನೆ

2

ಆಸೀಸ್ ವಿರುದ್ಧದ WTC Final ನಲ್ಲಿ ರಹಾನೆಯಿಂದ ವಿಶೇಷ ದಾಖಲೆ

3

ಸಚಿನ್, ಕೊಹ್ಲಿ, ಗವಾಸ್ಕರ್ ಸಾಲಿಗೆ ಸೇರಿದ ಅಜಿಂಕ್ಯ ರಹಾನೆ

4

ಟೆಸ್ಟ್ ಕ್ರಿಕೆಟ್'ನಲ್ಲಿ 100 ಕ್ಯಾಚ್ ಹಿಡಿದ ಸಾಧನೆ ಗೈದ ರಹಾನೆ

5

ರಹಾನೆ ಈಗ ಟೆಸ್ಟ್'ನಲ್ಲಿ ಮೂರಂಕಿ ಕ್ಯಾಚ್ ಹಿಡಿದ ಭಾರತದ 8ನೇ ಪ್ಲೇಯರ್

6

ಟೆಸ್ಟ್'ನಲ್ಲಿ ಅತಿ ಹೆಚ್ಚು ಕ್ಯಾಚ್ ಹಿಡಿದವರ ಪಟ್ಟಿಯಲ್ಲಿ ದ್ರಾವಿಡ್ (209) ಇದ್ದಾರೆ

1f5bb9d9-6196-4050-96c6-11473369b506