ಅಜಿತ್ ಅಗರ್ಕರ್ ಸ್ಯಾಲರಿ ಕೇಳಿದ್ರೆ ಶಾಕ್ ಆಗ್ತೀರಾ

ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷರಾಗಿ ಅಜಿತ್ ಅಗರ್ಕರ್ ನೇಮಕ

ಜುಲೈ 5ರಿಂದ ಅಜಿತ್ ಅಗರ್ಕರ್ ಅಧಿಕಾರಾವಧಿ ಆರಂಭವಾಗಿದೆ

ಏಷ್ಯಾಕಪ್ ಮತ್ತು ವಿಶ್ವಕಪ್‌ಗೆ ಭಾರತ ತಂಡವನ್ನು ಆಯ್ಕೆ ಮಾಡಲಿದ್ದಾರೆ

ಮೂಲಗಳ ಪ್ರಕಾರ ಅಜಿತ್ ವರ್ಷಕ್ಕೆ 3 ಕೋಟಿ ರೂ. ಸಂಬಳ ಪಡೆಯುತ್ತಾರೆ

ಹಿಂದಿನವರಿಗಿಂತ ಶೇ. 200 ರಷ್ಟು ಸಂಬಳವನ್ನು ಬಿಸಿಸಿಐ ಹೆಚ್ಚಿಸಲಾಗಿದೆಯಂತೆ

ಶಿವಸುಂದರ್, ಸುಬ್ರೋತೊ, ಸಲೀಲ್, ಎಸ್ ಶರತ್ ಕೂಡ ಸೆಲೆಕ್ಟರ್ಸ್ ಆಗಿದ್ದಾರೆ

ಅಜಿತ್ 26 ಟೆಸ್ಟ್, 191 ಏಕದಿನ ಮತ್ತು 4 ಟಿ20 ಪಂದ್ಯಗಳನ್ನು ಆಡಿದ್ದಾರೆ

2000ದಲ್ಲಿ ಜಿಂಬಾಬ್ವೆ ವಿರುದ್ಧ 21 ಎಸೆತಗಳಲ್ಲಿ ಅಜಿತ್ ಫಿಫ್ಟಿ ಬಾರಿಸಿದ್ದರು