ವೆಸ್ಟ್ ಇಂಡೀಸ್'ಗೆ ತೆರಳಲು ಮುಂದಾದ ಅಜಿತ್ ಅಗರ್ಕರ್

ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷ ಅಗರ್ಕರ್ ವೆಸ್ಟ್ ಇಂಡೀಸ್'ಗೆ ಪ್ರಯಾಣಿಸಲಿದ್ದಾರೆ

ಜುಲೈ 20 ರಿಂದ ಭಾರತ-ವೆಸ್ಟ್ ಇಂಡೀಸ್ ಎರಡನೇ ಟೆಸ್ಟ್ ಆರಂಭವಾಗಲಿದೆ

ದ್ವಿತೀಯ ಟೆಸ್ಟ್'ಗು ಮುನ್ನ ನಾಯಕ, ಕೋಚ್ ಬೇಟಿ ಮಾಡಲಿದ್ದಾರೆ ಅಜಿತ್ ಅಗರ್ಕರ್

ಅಜಿತ್ ದ್ವಿತೀಯ ಟೆಸ್ಟ್, ಐರ್ಲೆಂಡ್ ಪ್ರವಾಸದ ಕುರಿತು ಚರ್ಚಿಸಲಿದ್ದಾರಂತೆ

ವಿಂಡೀಸ್ ಪ್ರವಾಸದ ಬಳಿಕ ಭಾರತ ಐರ್ಲೆಂಡ್'ಗೆ ತೆರಳಲಿದೆ

ಪ್ರಥಮ ಟೆಸ್ಟ್'ನಲ್ಲಿ ಟೀಮ್ ಇಂಡಿಯಾ ಭರ್ಜರಿ ಪ್ರದರ್ಶನ ತೋರಿತ್ತು

ಭಾರತ 141 ರನ್'ಗಳ ಇನ್ನಿಂಗ್ಸ್ ಜಯ ಸಾಧಿಸಿತ್ತು

ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 1-0 ಮುನ್ನಡೆ ಪಡೆದಿದೆ