ಅಜಿತ್ ಅಗರ್ಕರ್ ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥ?

ಆಯ್ಕೆ ಸಮಿತಿಯ ಮುಖ್ಯಸ್ಥ ಹುದ್ದೆಗೆ ಅಗರ್ಕರ್‌ ಬಹುತೇಕ ಖಚಿತ

ಚೇತನ್‌ ಶರ್ಮಾ ಫೆ. 17 ರಂದು ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು

ಜೂನ್‌ 30 ರಂದು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿತ್ತು

ಜುಲೈ 1, ಇಂದು ಅಭ್ಯರ್ಥಿಗಳ ಸಂದರ್ಶನ ನಡೆಸುವ ಸಾಧ್ಯತೆ ಇದೆ

2000ರ ದಶಕದಲ್ಲಿ ಭಾರತ ತಂಡಕ್ಕೆ ಕೀ ಬೌಲರ್‌ ಆಗಿದ್ದ ಅಗರ್ಕರ್

ಕೆಳ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಮೂಲಕವೂ ಆಸರೆಯಾಗುತ್ತಿದ್ದರು

ಅಗರ್ಕರ್ 6 ಟೆಸ್ಟ್ ಪಂದ್ಯಗಳಿಂದ 58 ವಿಕೆಟ್‌ ಪಡೆದಿದ್ದಾರೆ

191 ಒಡಿಐ ಪಂದ್ಯಗಳಿಂದ 288 ವಿಕೆಟ್‌ಗಳನ್ನು ಕಬಳಿಸಿದ್ದಾರೆ