ಭೋಜ್​ಪುರಿ ಚಿತ್ರರಂಗದ ಜನಪ್ರಿಯ ನಟಿ ಆಕಾಂಕ್ಷಾ ದುಬೆ

ನಟಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತಪಡಿಸಿದ ಪೊಲೀಸರು

‘ನಾಯಕ್’ ಹೆಸರಿನ ನಿಮಾದ ಚಿತ್ರೀಕರಣಕ್ಕಾಗಿ ವಾರಣಾಸಿಗೆ ತೆರಳಿದ್ದ ಆಕಾಂಕ್ಷಾ

ಭೊಜ್ ಪುರಿ ಚಿತ್ರರಂಗದಲ್ಲಿ ಸಪ್ನೋಂಕಿ ರಾಣಿ ಎಂದೇ ಹೆಸರು ಗಳಿಸಿದ್ದ ನಟಿ

ಮಿರ್ಜಾಪುರ್ ಮೂಲದ ಆಕಾಂಕ್ಷಾ ದುಬೆ

ನಟಿಯ ಅಗಲಿಕೆಗೆ ಕಂಬನಿ ಮಿಡಿದ ಗಣ್ಯರು

ಆಂಕಾಕ್ಷಾ ಸಾವಿಗೆ ಪ್ರೇಮ ಪ್ರಕರಣವೇ ಕಾರಣವಾಯ್ತಾ?