56ನೇ ವಯಸ್ಸಲ್ಲೂ ಅಕ್ಷಯ್​ ಕುಮಾರ್​ ಫಿಟ್ನೆಸ್​ ಸೀಕ್ರೆಟ್​ ಏನು?

09 Sep 2023

Pic credit - instagram

ತಮ್ಮ ಆರೋಗ್ಯಕ್ಕೆ ಉತ್ತಮವಾದ ಆಹಾರವನ್ನು ನಟ ಅಕ್ಷಯ್​ ಕುಮಾರ್​ ಸೇವಿಸುತ್ತಾರೆ.

ಉತ್ತಮ ಆಹಾರ ಸೇವನೆ

ಜಿಮ್​ನಲ್ಲಿ ವರ್ಕೌಟ್​ ಮಾಡುವುದನ್ನು ಅಕ್ಷಯ್​ ಕುಮಾರ್​ ಎಂದಿಗೂ ತಪ್ಪಿಸುವುದಿಲ್ಲ.

ಪ್ರತಿ ದಿನ ವರ್ಕೌಟ್​

ವರ್ಕೌಟ್​ ಮಾಡಿದ ಬಳಿಕ ಅಗತ್ಯ ಪ್ರಮಾಣದಲ್ಲಿ ನಿದ್ರೆ ಮಾಡಬೇಕು ಅಂತಾರೆ ಅಕ್ಷಯ್​.

ನಿದ್ದೆಗೆ ಹೆಚ್ಚು ಆದ್ಯತೆ

ಪ್ರತಿ ರಾತ್ರಿ 9 ಗಂಟೆಗೆ ಮಲಗುವುದು, ಮುಂಜಾನೆ 4 ಗಂಟೆಗೆ ಏಳುವುದು ಅಕ್ಷಯ್​ ಅಭ್ಯಾಸ.

ಶಿಸ್ತಿಬದ್ಧವಾದ ಜೀವನ

ಬ್ಯುಸಿ ಬದುಕಿನಲ್ಲಿ ಮಾನಸಿಕ ನೆಮ್ಮದಿ ಕಾಪಾಡಿಕೊಳ್ಳಬೇಕು ಎಂಬುದು ಅಕ್ಷಯ್ ಸೂತ್ರ.

ಮಾನಸಿಕ ನೆಮ್ಮದಿಗೆ ಒತ್ತು

ಅಕ್ಷಯ್​ ಕುಮಾರ್​ ಅವರು ತಮ್ಮ ಆಹಾರದಲ್ಲಿ ಸಕ್ಕರೆಯನ್ನು ಅತಿಯಾಗಿ ಬಳಸುವುದಿಲ್ಲ.

ಸಕ್ಕರೆಯಿಂದ ದೂರ

ಫಿಟ್ನೆಸ್​ ವಿಚಾರದಲ್ಲಿ ನಟ ಅಕ್ಷಯ್​ ಕುಮಾರ್ ಅವರು ಯುವಕರಿಗೂ ಮಾದರಿ ಆಗಿದ್ದಾರೆ.

ಮಾದರಿಯಾದ ನಟ

ಸಿನಿಮಾ ಕೆಲಸದಲ್ಲಿ ಎಷ್ಟೇ ಬ್ಯುಸಿ ಆಗಿದ್ದರೂ ಕುಟುಂಬಕ್ಕೆ ಅಕ್ಷಯ್​ ಸಮಯ ನೀಡುತ್ತಾರೆ.

ಕುಟುಂಬಕ್ಕೆ ಸಮಯ

ಮಾಲ್ಡೀವ್ಸ್​ನಲ್ಲಿ ಸೋನು ಶ್ರೀನಿವಾಸ್​ ಗೌಡ; ಇಲ್ಲಿವೆ ಹಾಟ್​ ಫೋಟೋಗಳು