ಮಗುವಿನ ಆಗಮನದ ನಿರೀಕ್ಷೆಯಲ್ಲಿ ನಟಿ ಆಲಿಯಾ ಭಟ್​

ವೈರಲ್​ ಆಗಿದೆ ಆಲಿಯಾ ಭಟ್​ ಬೇಬಿ ಬಂಪ್ ಫೋಟೋ

ಅವಾರ್ಡ್​ ಫಂಕ್ಷನ್​ನಲ್ಲಿ ಕಾಣಿಸಿಕೊಂಡ ಆಲಿಯಾ ಭಟ್​

2022ರ ಏ.14ರಂದು ಮದುವೆ ಆದ ಬಾಲಿವುಡ್ ಬೆಡಗಿ

ಎರಡೂವರೆ ತಿಂಗಳಿಗೆ ಗುಡ್​ ನ್ಯೂಸ್​ ತಿಳಿಸಿದ ಆಲಿಯಾ

ನಟ ರಣಬೀರ್​ ಕಪೂರ್​ ಜತೆ ಸಾಗಿದೆ ದಾಂಪತ್ಯ ಜೀವನ

ಚಿತ್ರರಂಗದಲ್ಲಿ ಆಲಿಯಾ ಭಟ್​ಗೆ ಇದೆ ಸಖತ್​ ಬೇಡಿಕೆ

ಸದ್ಯಕ್ಕೆ ಬ್ರೇಕ್​ ಪಡೆದುಕೊಳ್ತಾರೆ ನಟಿ ಆಲಿಯಾ ಭಟ್​