Credit: aliaabhatt insta

ಆಲಿಯಾ ಭಟ್​ಗೆ ಹೊಸ ಗರಿಮೆ

Credit: aliaabhatt insta

ಜಾಗತಿಕ ಮಟ್ಟದ ಪ್ರಭಾವಿಗಳಲ್ಲಿ ಸ್ಥಾನ ಪಡೆದ ಆಲಿಯಾ

Credit: aliaabhatt insta

ಕೆಲವೇ ತಿಂಗಳುಗಳಲ್ಲಿ ಹಾಲಿವುಡ್​ಗೆ ಎಂಟ್ರಿ ನೀಡಲಿರುವ ನಟಿ

Credit: aliaabhatt insta

ಇದೀಗ ಆಲಿಯಾ ಹೊಸ ಮೈಲಿಗಲ್ಲು

Credit: aliaabhatt insta

ಆಲಿಯಾ ಇನ್‌ಸ್ಟಾಗ್ರಾಂನಲ್ಲಿ ಗ್ಲೋಬಲ್ ಸೆಲೆಬ್ರಿಟಿ ಇನ್ಫ್ಲುಯೆನ್ಸರ್ ಆಗಿದ್ದಾರೆ

ಜಾಗತಿಕ ಪ್ರಭಾವಿ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ನಟಿ 5ನೇ ಸ್ಥಾನದಲ್ಲಿದ್ದಾರೆ

Credit: Social Media

Credit: aliaabhatt insta

ಹಾಲಿವುಡ್ ತಾರೆಯರನ್ನು ಹಿಂದಿಕ್ಕಿದ ನಟಿ

Credit: aliaabhatt insta

ಜೆನ್ನಿಫರ್ ಲೋಪೆಜ್, ಕ್ರಿಸ್ ಹೆಮ್ಸ್‌ವರ್ತ್, ರಾಬರ್ಟ್ ಡೌನಿ ಜೂನಿಯರ್ ಅವರನ್ನೂ ಮೀರಿಸಿದ ನಟಿ

ಪ್ರಿಯಾಂಕಾ ಚೋಪ್ರಾರನ್ನೂ ಹಿಂದಿಕ್ಕಿದ ಆಲಿಯಾ

Credit: aliaabhatt insta

ಆಲಿಯಾಗೆ ಇನ್​ಸ್ಟಾದಲ್ಲಿ 64.1 ಮಿಲಿಯನ್ ಫಾಲೋವರ್​ಗಳು

Credit: aliaabhatt insta