ರಣಬೀರ್​ ಕಪೂರ್​ ಜೊತೆ ಆಲಿಯಾ ಭಟ್​ ಮದುವೆ ನಿಶ್ಚಯ

ಮುಂಬೈನಲ್ಲಿ ನಡೆಯಲಿದೆ ನಟಿ ಆಲಿಯಾ ಭಟ್​ ವಿವಾಹ

ಮದುಮಗಳ  ಲುಕ್​ನಲ್ಲಿ ಕಂಗೊಳಿಸಿದ ನಟಿ ಆಲಿಯಾ ಭಟ್

ಚಿತ್ರರಂಗದಲ್ಲಿ​ ಬ್ಯುಸಿ ಇರುವಾಗಲೇ ಮದುವೆಗೆ ಒಪ್ಪಿದ ನಟಿ

ರಣಬೀರ್​ ಅವರನ್ನು ಬಾಲ್ಯದಿಂದಲೇ ಪ್ರೀತಿಸುತ್ತಿದ್ದಾರೆ ಆಲಿಯಾ

ಆಲಿಯಾ-ರಣಬೀರ್​ ಮದುವೆಯಲ್ಲಿ ಆಪ್ತರಿಗೆ ಮಾತ್ರ ಆಹ್ವಾನ

ಮದುವೆ ಡೇಟ್​ ಬಗ್ಗೆ ರಹಸ್ಯ ಕಾಪಾಡಿಕೊಂಡ ಆಲಿಯಾ