ಗಂಗೂಬಾಯಿ ಆದ ಅಲಿಯಾ ಭಟ್ ಗೆ ಸಿಕ್ಕಾ ಪಟ್ಟೆ ಮೆಚ್ಚುಗೆ

ಅಲಿಯಾ ನಟನೆಯ ಗಂಗೂಬಾಯಿ ಕಾಥಿಯಾವಾಡಿ  ಸಿನಿಮಾದ  ಟೀಸರ್ ರಿಲೀಸ್

ಅಕ್ಷಯ್, ಪ್ರಿಯಾಂಕಾ, ಶಾರುಖ್, ಅನೇಕರು ಗಂಗೂಬಾಯಿಗೆ ಮೆಚ್ಚುಗೆ

ಸಿನಿಮಾದ ಟೀಸರ್ ಕಂಡು ನಿರ್ದೇಶಕ ನನ್ನು ಹೋಗಳಿದ ಜನರು

ಜುಲೈ 30ಕ್ಕೆ ಅಲಿಯಾ ರ ಗಂಗೂಬಾಯಿ ಅವತಾರವನ್ನು ಚಿತ್ರಮಂದಿರಗಳಲ್ಲಿ ನೋಡಬಹುದು