‘ಕಾಫಿ ವಿತ್ ಕರಣ್’​ಗೆ ಮತ್ತೆ ಬಂದ ಆಲಿಯಾ, ಹಿಂದೆ ನಡೆದಿದ್ದ ಘಟನೆ ನೆನಪಿದೆಯೇ?

15 NOV 2023

ಆಲಿಯಾ ಭಟ್ ಮತ್ತೊಮ್ಮೆ ‘ಕಾಫಿ ವಿತ್ ಕರಣ್’ಶೋಗೆ ಆಗಮಿಸಿದ್ದಾರೆ. ಈ ಬಾರಿ ಕರೀನಾ ಜೊತೆ

ಕರೀನಾ ಜೊತೆ

ಈ ಹಿಂದೆ ಕೆಲವು ಬಾರಿ ಆಲಿಯಾ ‘ಕಾಫಿ ವಿತ್ ಕರಣ್’ ಶೋಗೆ ಬಂದಿದ್ದಾರೆ. ಆದರೆ ಶೋನಲ್ಲಿ ಆಲಿಯಾಗೆ ಒಳ್ಳೆಯ ಅನುಭವ ಆಗಿಲ್ಲ.

‘ಕಾಫಿ ವಿತ್ ಕರಣ್’

ಆಲಿಯಾ ಭಟ್ ಮೊದಲ ಬಾರಿ ‘ಕಾಫಿ ವಿತ್ ಕರಣ್’ಶೋಗೆ ಬಂದಾಗ ದೊಡ್ಡ ಅವಮಾನವೇ ಆಗಿತ್ತು.

ಅವಮಾನ ಆಗಿತ್ತು

ರ್ಯಾಪಿಡ್ ರೌಂಡ್ ನಲ್ಲಿ ಸಾಮಾನ್ಯ ಜ್ಞಾನದ ಪ್ರಶ್ನೆಗೆ ತಪ್ಪು ಉತ್ತರ ನೀಡಿದ್ದ ಆಲಿಯಾ ಸಖತ್ ಟ್ರೋಲ್ ಆಗಿದ್ದರು.

ತಪ್ಪು ಉತ್ತರ

ಆಲಿಯಾ, ಸುಲಭದ ಪ್ರಶ್ನೆಗೆ ತಪ್ಪು ಉತ್ತರ ನೀಡಿದ್ದನ್ನು ಸಖತ್ ಟ್ರೋಲ್ ಮಾಡಲಾಗಿತ್ತು. ಆಲಿಯಾ ಹೋದಲ್ಲೆಲ್ಲ ಅದೇ ಪ್ರಶ್ನೆಯನ್ನು ಕೇಳಲಾಗುತ್ತಿತ್ತು.

ಸಖತ್ ಟ್ರೋಲ್

ತಮ್ಮನ್ನು ಟ್ರೋಲ್ ಮಾಡುತ್ತಿದ್ದ ಬಗ್ಗೆ ಆಲಿಯಾ ಬೇಸರವನ್ನೂ ವ್ಯಕ್ತಪಡಿಸಿದ್ದರು. ಆ ಬಳಿಕ ಅದನ್ನೇ ಇಟ್ಟುಕೊಂಡು ವಿಡಿಯೋ ಒಂದನ್ನು ಸಹ ಮಾಡಿದ್ದರು.

ಆಲಿಯಾ ಬೇಸರ

ಹಿಂದಿನ ಬಾರಿ ಆಲಿಯಾ ಆ ಶೋಗೆ ಹೋದಾಗಲೂ ಕರಣ್ ಬೇಕೆಂದೇ ಸಾಮಾನ್ಯ ಜ್ಞಾನದ ಪ್ರಶ್ನೆಯನ್ನು ಕೇಳಿದ್ದರು.

ಅದೇ ಪ್ರಶ್ನೆ

ಈ ಬಾರಿ ಕರೀನಾ ಕಪೂರ್ ಜೊತೆ ಆಲಿಯಾ ಶೋಗೆ ಹೋಗಿದ್ದು ಈ ಬಾರಿ ಏನು ಬ್ಲಂಡರ್ ಮಾಡಿದ್ದಾರೆ ಕಾದು ನೋಡಬೇಕಿದೆ.

ಏನು ಬ್ಲಂಡರ್

ಭಾರತ ನ್ಯೂಜಿಲೆಂಡ್ ಮ್ಯಾಚ್ ನೋಡಲು ತಾರಾ ದಂಡು, ವಾಂಖೆಡೆ ಹಾಜರಿ ಹಾಕಿದ ನಟ-ನಟಿಯರು ಯಾರು?