ಮೆಟ್​ ಗಾಲಾದಲ್ಲಿ ಮಿಂಚಿದ ನಟಿ ಆಲಿಯಾ ಭಟ್​

ಬಿಳಿ ಗೌನ್​ ಧರಿಸಿ ಕಂಗೊಳಿಸಿದ ಬಾಲಿವುಡ್​ ನಟಿ

ಮೊದಲ ಬಾರಿ ಮೆಟ್​ ಗಾಲಾದಲ್ಲಿ ಆಲಿಯಾ ಹಾಜರಿ

ವೈರಲ್​ ಆಗಿವೆ ಆಲಿಯಾ ಭಟ್​ ಹೊಸ ಫೋಟೋಸ್​

ಆಲಿಯಾ ಭಟ್​ ಫೋಟೋಗೆ ಅಭಿಮಾನಿಗಳಿಂದ ಲೈಕ್ಸ್​

ಡಿಸೈನರ್​ ಜೊತೆ ಪೋಸ್​ ನೀಡಿದ ಸುಂದರಿ ಆಲಿಯಾ

ಹಲವು ಪ್ರಾಜೆಕ್ಟ್​ಗಳಲ್ಲಿ ಬ್ಯುಸಿ ಆಗಿದ್ದಾರೆ  ನಟಿ ಆಲಿಯಾ