ಸೆಲ್ಫಿ ಹುಚ್ಚಿನ ಬಗ್ಗೆ ಹೇಳಿಕೊಂಡ ನಟಿ ಆಲಿಯಾ ಭಟ್

ಒಂಟಿಯಾಗಿದ್ದಾಗ ಸೆಲ್ಫಿ ತೆಗೆದುಕೊಳ್ಳುವ ಸುಂದರಿ

ಹೊಸ ಫೋಟೋ ಪೋಸ್ಟ್ ಮಾಡಿ ಹೇಳಿದ ಆಲಿಯಾ

ಮಗಳ ಆರೈಕೆಯಲ್ಲಿ ಬ್ಯುಸಿ ಇರೋ ಆಲಿಯಾ

ರಹಾ ಎಂದು ಮಗಳಿಗೆ ನಾಮಕರಣ ಮಾಡಿರುವ ನಟಿ

‘ರಾಕಿ ಔರ್​ ರಾಣಿ ಕಿ ಪ್ರೇಮ್ ಕಹಾನಿ’ ರಿಲೀಸ್​ಗೆ ರೆಡಿ ಇದೆ

ಹಾಲಿವುಡ್ ಚಿತ್ರದಲ್ಲೂ ಬ್ಯುಸಿ ಇರುವ ನಟಿ ಆಲಿಯಾ