ಬಾಲಿವುಡ್ ಬೆಡಗಿ ಆಲಿಯಾ ಭಟ್​​​ಗೆ ಶ್ವೇತ ವರ್ಣದ ದಿರಿಸಿನ ಮೇಲೆ ವಿಶೇಷ ಪ್ರೀತಿ

ಅವರು ಹಂಚಿಕೊಳ್ಳುವ ಫೋಟೋಗಳೇ ಇದಕ್ಕೆ ಸಾಕ್ಷಿ

ಆಗಾಗ ಶ್ವೇತ ವರ್ಣದ ಸೀರೆಯಲ್ಲಿ ಮಿಂಚುವ ಫೋಟೋ ಶೇರ್ ಮಾಡುವ ಆಲಿಯಾ

ಇತ್ತೀಚೆಗೆ ಆಲಿಯಾ ಹಂಚಿಕೊಂಡ ಫೋಟೋಗಳು ವೈರಲ್

ಎಲ್ಲಾ ಕಾಲಕ್ಕೂ ಹೊಂದುವ ಈ ದಿರಿಸುಗಳನ್ನು ಇಷ್ಟಪಟ್ಟ ಫ್ಯಾಶನ್ ಪ್ರಿಯರು

ಸಂದರ್ಶನಗಳಲ್ಲೂ ಬಿಳಿ ಬಣ್ಣದ ಉಡುಪಿನ ಮೇಲೆ ಇರುವ ಪ್ರೀತಿಯನ್ನು ಹೇಳಿಕೊಂಡಿದ್ದ ಆಲಿಯಾ

ಬಿಡುಗಡೆಗೆ ಸಿದ್ಧವಿದೆ ಆಲಿಯಾ ನಟನೆಯ ‘ಗಂಗೂಬಾಯಿ ಕಾಠಿಯಾವಾಡಿ

ಫೆಬ್ರವರಿ 25ರಂದು ಚಿತ್ರ ರಿಲೀಸ್