ಜುಲೈ 28ಕ್ಕೆ ರಿಲೀಸ್ ಆಗಲಿದೆ ಆಲಿಯಾ ಭಟ್ ಸಿನಿಮಾ

‘ರಾಕಿ ಔರ್​ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾ

ಕರಣ್ ಜೋಹರ್ ನಿರ್ದೇಶನದಲ್ಲಿ ಆಲಿಯಾ

ರಣವೀರ್ ಸಿಂಗ್​ಗೆ ಜತೆಯಾಗಿ ನಟಿಸಿದ್ದಾರೆ ಆಲಿಯಾ ಭಟ್

ಆಲಿಯಾಗೆ ಮಗು ಜನಿಸಿದ್ದರಿಂದ ರಿಲೀಸ್ ಮುಂದಕ್ಕೆ ಹೋಗಿತ್ತು

ಭರ್ಜರಿ ಪ್ರಚಾರ ಮಾಡಲು ಆಲಿಯಾ ಪ್ಲ್ಯಾನ್ ಮಾಡಿಕೊಂಡಿದ್ದಾರೆ

ಕಳೆದ ವರ್ಷ ಆಲಿಯಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು