ಇನ್​ಸ್ಟಾಗ್ರಾಂನಲ್ಲಿ ಹೊಸ ಫೋಟೋ ಶೇರ್ ಮಾಡಿದ ಆಲಿಯಾ

ಕೆಂಪು ಬಣ್ಣದ ದಿರಿಸಿನಲ್ಲಿ ಮಿಂಚಿದ ಬೆಡಗಿ

ಹೊಸ ಬಗೆಯ ಫ್ಯಾಶನ್ ಮೂಲಕ ಗಮನ ಸೆಳೆದ ಆರ್​ಆರ್​ಆರ್​ ಬೆಡಗಿ

ಆಲಿಯಾ ಬೋಲ್ಡ್ ಅವತಾರಕ್ಕೆ ಫಿದಾ ಆದ ಫ್ಯಾನ್ಸ್

ಕರಣ್ ಜೋಹರ್ ನಡೆಸಿದ್ದ ಪಾರ್ಟಿಯಲ್ಲಿ ಈ ಲುಕ್​ನಲ್ಲಿ ಕಾಣಿಸಿಕೊಂಡ ಆಲಿಯಾ

ಆಲಿಯಾರ ಮತ್ತಷ್ಟು ಫೋಟೋಗಳು

Credit- Alia Bhatt Instagram