ಸೂಟು-ಬೂಟು ಹಾಕಿ ಬಂದ ನಟಿ ಆಲಿಯಾ ಭಟ್

ನಟಿಯ ಫೋಟೋ ಕಂಡು ಫಿದಾ ಆದ ಫ್ಯಾನ್ಸ್

ಆಲಿಯಾ ಭಟ್ ಹೊಸ ಫೋಟೋಗೆ ಫ್ಯಾನ್ಸ್ ಕಡೆಯಿಂದ ಲೈಕ್ಸ್

ಮಗು ಜನಿಸಿದ ಬಳಿಕವೂ ಫಿಟ್​ನೆಸ್ ಕಾಯ್ದುಕೊಂಡ ಆಲಿಯಾ

ಶೀಘ್ರವೇ ನಟನೆಗೆ ಮರಳಲಿದ್ದಾರೆ ಬಾಲಿವುಡ್ ಸುಂದರಿ

ಮಗು ಜನಿಸಿದ ಬಳಿಕ ಬ್ರೇಕ್ ಪಡೆದಿರುವ ನಟಿ

ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿರುವ ಆಲಿಯಾ ಭಟ್