ಬಾಲಿವುಡ್​ನ ಖ್ಯಾತ ಗಾಯಕಿ ಅಲ್ಕಾ ಯಾಗ್ನಿಕ್​ ಮಹತ್ತರ ಸಾಧನೆ

2022ರಲ್ಲಿ 15.3 ಬಿಲಿಯನ್​ ಬಾರಿ ಅಲ್ಕಾ ಯಾಗ್ನಿಕ್ ಹಾಡುಗಳ​ ಪ್ರಸಾರ​

ಸತತ ಮೂರನೇ ವರ್ಷ ಈ ಸಾಧನೆ ಮಾಡಿದ ಭಾರತದ ಹೆಮ್ಮೆಯ ಸಿಂಗರ್

ಜಾಗತಿಕ ಮಟ್ಟದ ಜನಪ್ರಿಯ ಗಾಯಕರನ್ನು ಹಿಂದಿಕ್ಕಿದ ಅಲ್ಕಾ ಯಾಗ್ನಿಕ್

1980ರ ಕಾಲದಿಂದ ಇಂದಿನವರೆಗೂ ಬೇಡಿಕೆ ಉಳಿಸಿಕೊಂಡಿರುವ ಗಾಯಕಿ

7 ಸಾವಿರಕ್ಕೂ ಅಧಿಕ ಗೀತೆಗಳಿಗೆ ಧ್ವನಿ ನೀಡಿದ ಗಾಯಕಿ ಅಲ್ಕಾ ಯಾಗ್ನಿಕ್

ಅಲ್ಕಾ ಯಾಗ್ನಿಕ್ ಕಂಠದಲ್ಲಿ ಮೂಡಿಬಂದಿವೆ ನೂರಾರು ಸೂಪರ್​ ಹಿಟ್​ ಸಾಂಗ್ಸ್​

ವಿಶ್ವಾದ್ಯಂತ ಅಭಿಮಾನಿಗಳನ್ನು ಹೊಂದಿದ್ದಾರೆ ಸಿಂಗರ್ ಅಲ್ಕಾ ಯಾಗ್ನಿಕ್