ಐಪಿಎಲ್ 2024 ರಲ್ಲಿ ಆಟಗಾರರಿಗಾಗಿ 100 ಕೋಟಿ ಖರ್ಚು ಮಾಡಲು ಅವಕಾಶ

17ನೇ ಆವೃತ್ತಿಯ ಐಪಿಎಲ್ ಕುರಿತ ಕೆಲಸಗಳು ಶುರುವಾಗುತ್ತಿದೆ

ಐಪಿಎಲ್ 2024ಕ್ಕಾಗಿ ಬಿಸಿಸಿಐ ಈಗಿನಿಂದಲೇ ಪ್ಲಾನ್ ಮಾಡಿಕೊಳ್ಳುತ್ತಿದೆ

ಇದರ ನಡುವೆ ಐಪಿಎಲ್ 2024ರ ಬಗ್ಗೆ ಅಚ್ಚರಿಯ ಸುದ್ದಿಯೊಂದು ಹೊರಬಿದ್ದಿದೆ

ಐಪಿಎಲ್ 2024 ಹರಾಜಿನ ಬಜೆಟ್ ಅನ್ನು 100 ಕೋಟಿ ರೂ. ಗೆ ಹೆಚ್ಚಿಸಲಾಗಿದೆ

ಹಿಂದಿನ ಋತುವಿನ 95 ಕೋಟಿ ರೂಪಾಯಿಗಳಿಂದ 100 ಕೋಟಿಗೆ ಏರಿಸಲಾಗಿದೆ

ಕೆಲ ಸ್ಟಾರ್ ಆಟಗಾರರು ಇದರ ಪ್ರಯೋಜನ ಪಡೆದುಕೊಳ್ಳುವುದು ನಿಶ್ಚಿತ

ಡಿಸೆಂಬರ್ ಕೊನೆಯಲ್ಲಿ ಐಪಿಎಲ್ 2024ರ ಹರಾಜು ಪ್ರಕ್ರಿಯೆ ನಡೆಯಲಿದೆ

ವಿಶ್ವಕಪ್ ನಂತರ ನಾವು ಹರಾಜು ದಿನಾಂಕವನ್ನು ನಿರ್ಧರಿಸುತ್ತೇವೆಂದು ಬಿಸಿಸಿಐ ಹೇಳಿದೆ