ಟಾಲಿವುಡ್ ನಟ ಅಲ್ಲು ಅರ್ಜುನ್ ಕೊರೊನಾ ಗೆ ಪಾಸಿಟಿವ್ ಆಗಿದ್ದರೂ ಮತ್ತು ಇಷ್ಟು ದಿನ ಸೆಲ್ಫ್ ಕ್ವಾರಂಟೈನ್ ನಲ್ಲಿದ್ದರು.

ಇದೀಗ, 15 ದಿನಗಳ ಬಳಿಕ ಕೊರೊನಾ ನೆಗೆಟಿವ್ ಆಗಿದ್ದು ತಮ್ಮ ಕುಟುಂಬವನ್ನು ಮತ್ತೆ ಭೇಟಿಯಾಗಿದ್ದಾರೆ

ಮೊದಲು ತಮ್ಮ ಮನೆಯಲ್ಲಿ ಕೆಳಗಿನ ಫ್ಲೋರ್ ಬಂದ ತಮ್ಮ ಮಗ ಮತ್ತು ಮಗಳನ್ನು ಮುದ್ದಾಡಿದ್ದಾರೆ

ನಟ ಹಂಚಿಕೊಂಡಿರುವ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾ ಪಟ್ಟೆ ವೈರಲ್ ಆಗುತ್ತಿದೆ.