2 ಚಮಚ ಮೆಂತೆ ಬೀಜಗಳು 2 ಚಮಚ ಅಲೋವೆರಾ ಜೆಲ್ ತೆಗೆದುಕೊಳ್ಳಿ.
ಮೆಂತೆ ಬೀಜಗಳನ್ನು ರಾತ್ರಿ ಹೊತ್ತು ನೆನೆಸಿಡಿ. ಮರುದಿನ ಅದನ್ನು ಪೇಸ್ಟ್ ಮಾಡಿ.
ಅದರಲ್ಲಿ ಅಲೋವೆರಾ ಜೆಲ್ ಬಳಸಿ.
ಇದನ್ನು ನೆತ್ತಿ ಮತ್ತು ಹೂದಲಿಗೆ ಚೆನ್ನಾಗಿ ಹಚ್ಚಿ. 30 ನಿಮಿಷಗಳ ಕಾಲ ಬಿಡಿ.
ನಂತರ ನಿಮ್ಮ ಕೂದಲನ್ನು ಸೌಮ್ಯವಾದ ಶಾಂಪೂವಿನಿಂದ ತೊಳೆಯಿರಿ.