ಬೇಸಿಗೆಯ ಬಿಸಿಲಿಗೆ ಚರ್ಮವನ್ನ ರಕ್ಷಿಸಲು ಅಲೋವೆರಾ ಸಹಾಯ ಮಾಡುತ್ತದೆ
ಬಿಸಿಲು ಮತ್ತು ಕಪ್ಪು ಕಲೆಗಳು ಉಪಶಮನಗೊಳಿಸಲು
ಅಲೋವೆರಾ 75 ನೈಸರ್ಗಿಕ ಪೋಷಕಾಂಶಗಳನ್ನ ಒಳಗೊಂಡಿದ್ದು, ಉರಿಯೂತ, ಚರ್ಮದ ಕಾಯಿಲೆಗೆ ಪರಿಣಾಮಕಾರಿಯಾಗಿದೆ
ಅಲೋವೆರಾ ನಮ್ಮ ಕೂದಲನ್ನ ತೆಳು ಮಾಡಲು ಸಹಾಯ ಮಾಡುತ್ತದೆ
ಚರ್ಮದ ಸೊಕ್ಕನ್ನು ನಿವಾರಿಸಿ, ಹೊಳಪನ್ನು ನೀಡುತ್ತದೆ
ಬೇಸಿಗೆಯಲ್ಲಿ ತ್ವಚೆಯ ಕಾಂತಿಯನ್ನ ಹೆಚ್ಚಿಸಲು ಉಪಯೋಗ
ಮೊಡವೆಗಳ ನಿವಾರಣೆಯಲ್ಲಿ ಪರಿಣಾಮಕಾರಿಯಾಗಿ ಪ್ರಭಾವ ಬಿರುತ್ತವೆ