ಅಮೇಝ್ ಫಿಟ್, ಪಾಪ್  ಹೆಸರಿನ ಹೊಸ  ಸ್ಮಾರ್ಟ್ ವಾಚ್ ಬಿಡುಗಡೆ

12 ದಿನಗಳ ಬ್ಯಾಟರಿ ಬೆಂಬಲ ಹೊಂದಿದೆ Amazfit Pop 3R

ಆ್ಯಪಲ್ ಐಫೋನ್ ಮತ್ತು Android ಸ್ಮಾರ್ಟ್ ಫೋನ್ ಜತೆ ಬಳಸಬಹುದು

ಭಾರತದ ಮಾರುಕಟ್ಟೆಯಲ್ಲಿ ₹3,499 ದರಕ್ಕೆ ಫ್ಲಿಪ್ ಕಾರ್ಟ್ ನಲ್ಲಿ ಲಭ್ಯ

100ಕ್ಕೂ ಅಧಿಕ ವಾಚ್ ಫೇಸ್ ಹೊಂದಿದೆ ಅಮೇಝ್ ಫಿಟ್ ಪಾಪ್ 3R

ಬ್ಲ್ಯಾಕ್, ಬ್ಲ್ಯಾಕ್ ಪ್ರೀಮಿಯಂ ಮತ್ತು ಬ್ಲ್ಯಾಕ್ ಮೆಟಾಲಿಕ್ ಬಣ್ಣಗಳಲ್ಲಿ ಲಭ್ಯ

1.43 ಇಂಚಿನ ವೃತ್ತಾಕಾರದ ಡಿಸ್ ಪ್ಲೇ ಹೊಂದಿದೆ

ಬ್ಲೂಟೂತ್ ಕಾಲಿಂಗ್ ವೈಶಿಷ್ಟ್ಯ, ಹೆಲ್ತ್ ಫೀಚರ್ಸ್ ಟ್ರ್ಯಾಕಿಂಗ್

ಆರೋಗ್ಯ ಮತ್ತು ಫಿಟ್ನೆಸ್, ಆ್ಯಕ್ಟಿವಿಟಿ ಟ್ರ್ಯಾಕಿಂಗ್ ಸ್ಮಾರ್ಟ್​ವಾಚ್

ದೇಶದಲ್ಲಿ ಹೆಚ್ಚಿನ ಜನಪ್ರಿಯತೆ ಪಡೆದುಕೊಂಡಿದೆ ಅಮೇಝ್ ಫಿಟ್ ಬ್ರ್ಯಾಂಡ್