ಬಾಳೆ ಹಣ್ಣಿನ ಚಹಾ ಮಾಡುವ ವಿಧಾನ: ನೀರಿನಲ್ಲಿ ಬಾಳೆಹಣ್ಣನ್ನು ಕುದಿಸಿ. ಸಿಪ್ಪೆ ಸುಲಿದು ಅಥವಾ ಸುಲಿಯದೆ. ನಂತರ ಬಾಳೆಹಣ್ಣಿನ ಅವಶೇಷಗಳನ್ನು ತೆಗೆದುಹಾಕಿ, ಕುದಿಸಿದ ನೀರನ್ನು ಹಾಲಿನ ಚಹಾ ಅಥವಾ ಕಪ್ಪು ಚಹಾದೊಂದಿಗೆ ಸೇರಿಸಿ ಬಾಳೆಹಣ್ಣಿನ ಚಹಾವನ್ನು ತಯಾರಿಸಿ

ಅತಿಯಾದ ಹಸಿವನ್ನು ತಡೆಯುತ್ತದೆ

ಮೂಳೆಗಳಿಗೆ ಶಕ್ತಿ ನೀಡುತ್ತದೆ

ಜೀರ್ಣಕ್ರಿಯೆ ವೃದ್ಧಿಸುತ್ತದೆ

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ