ಪಿಸ್ತಾ ತಿನ್ನುವುದರಿಂದ ನೆನಪಿನ ಶಕ್ತಿ ಹಚ್ಚುತ್ತದೆ. 

ಪ್ರತಿದಿನ ಪಿಸ್ತಾವನ್ನು ತಿನ್ನುವುದರಿಂದ ಕೊಲೆಸ್ಟ್ರಾಲ್ ಕಡಿಮೆ ಆಗುತ್ತದೆ.

ಪಿಸ್ತಾ ಸೇವನೆಯಿಂದ ಕ್ಯಾನ್ಸರ್ ಅಪಾಯ ಕಡಿಮೆ ಮಾಡುತ್ತದೆ.

ಪಿಸ್ತಾದಲ್ಲಿ ವಿಟಮಿನ್ ಎ, ಇ ಇದ್ದು, ಕಣ್ಣುಗಳಿಗೆ ತುಂಬಾ ಒಳ್ಳೆಯದು.