ನಿಮ್ಮ ಮೂಳೆಯನ್ನು ಗಟ್ಟಿಯಾಗಿ ಇಟ್ಟುಕೊಳ್ಳಲು ಸಲಹೆ ಇಲ್ಲಿದೆ 

ಪೈನಾಪಲ್​​​ನಲ್ಲಿ ಪೊಟ್ಯಾಸಿಯಮ್‌ ಸಮೃದ್ಧವಾಗಿದ್ದು  ದೇಹದ ಆಮ್ಲವನ್ನು ಸಮತೋಲನಗೊಳಿಸುತ್ತದೆ ಮತ್ತು ಕ್ಯಾಲ್ಸಿಯಂ ನಷ್ಟವನ್ನು ತಡೆಯುತ್ತದೆ

ಸೊಪ್ಪು ಸೇವನೆ ವಿಟ್ಯಾಮಿನ್ ಎ ಮತ್ತು ದೇಹದಲ್ಲಿ ಫೈಬರ್ ಅಂಶವನ್ನು ಹೆಚ್ಚಿಸುತ್ತದೆ. ಸೊಪ್ಪಿನಲ್ಲಿ ಕ್ಯಾಲ್ಸಿಯಂ ಅಂಶ ಹೆಚ್ಚಾಗಿರುವುದರಿಂದ ದೇಹದಲ್ಲಿ ಆಮ್ಲ ವೃದ್ದಿಸುತ್ತದೆ ಇದು ಮೂಳೆ ಮತ್ತು ಹಲ್ಲಿಗೆ ಸಹಾಯಕಾರಿ

ಬಾಳೆಹಣ್ಣು ಸೇವನೆಯಿಂದ ದುರ್ಬಲ ಮೂಳೆಗಳು ಗಟ್ಟಿಗೊಳ್ಳುತ್ತದೆ. ಇದರಲ್ಲಿನ ಮ್ಯಾಗ್ನಿಸಿಯಂ ಅಂಶ ಮೂಳೆಗಳ ಆರೋಗ್ಯಕ್ಕೆ ಸಹಾಯಕಾರಿ

ಬೀಜಗಳಲ್ಲಿ ಪೊಟ್ಯಾಸಿಯಂ ಮತ್ತು ಮ್ಯಾಗ್ನೇಸಿಯಂ ಅಧಿಕವಾಗಿರುವುದರಿಂದ ಮೂಳೆಗಳಿಗೆ ಬಹಳ ಒಳ್ಳೆಯದು

ಪಪ್ಪಾಯ ಹಣ್ಣನ್ನು ಸೇವಿಸುವುದರಿಂದ ಮೂಳೆಗಳಿಗೆ ಒಳ್ಳೆಯದು ಮತ್ತು ಗ್ರಹಿಕಾ ಶಕ್ತಿ ಹೆಚ್ಚುತ್ತದೆ. 

ಮತ್ತಷ್ಟು ನೋಡಿ