ಗೂಗಲ್ ಕಂಪನಿಯ ಈ ಫೋನ್ ಮೇಲೆ ಬಂಪರ್ ಡಿಸ್ಕೌಂಟ್

ಫ್ಲಿಪ್'ಕಾರ್ಟ್'ನಲ್ಲಿ ಗೂಗಲ್ ಪಿಕ್ಸೆಲ್ 6a ಫೋನ್'ಗೆ ಆಫರ್

ಈ ಫೋನಿನ ಮೂಲಬೆಲೆ 43,999 ರೂ. ಆಗಿದೆ

ಪಿಕ್ಸೆಲ್ 6a ಫೋನ್ ಮೇಲೆ ಶೇ. 34 ರಷ್ಟು ಡಿಸ್ಕೌಂಟ್

ಕೇವಲ 27,999 ರೂ. ಗೆ ಪಿಕ್ಸೆಲ್ 6a ಫೋನ್ ಖರೀದಿಸಿ

ಇದರ ಜೊತೆಗೆ ಎಕ್ಸ್'ಚೇಂಜ್ ಆಫರ್ ಕೂಡ ಲಭ್ಯವಿದೆ