08 August 2023

ಇಂದು ಅಮೆಜಾನ್ ಫ್ರೀಡಂ ಫೆಸ್ಟಿವಲ್ ಸೇಲ್ ಮುಕ್ತಾಯ

Pic credit - Google

08 August 2023

ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್ ಆಗಸ್ಟ್ 5 ಕ್ಕೆ ಆರಂಭವಾಗಿತ್ತು

Pic credit - Google

08 August 2023

ಕೊನೆಯ ದಿನವಾದ ಇಂದು ಕೂಡ ಭರ್ಜರಿ ಆಫರ್ ಗಳನ್ನು ಘೋಷಣೆ ಮಾಡಲಾಗಿದೆ

Pic credit - Google

08 August 2023

ಮುಖ್ಯವಾಗಿ ಸ್ಮಾರ್ಟ್​ಫೋನ್​ಗಳ ಮೇಲೆ ಆಕರ್ಷಕ ಡಿಸ್ಕೌಂಟ್ ನೀಡಲಾಗಿದೆ

Pic credit - Google

08 August 2023

SBI ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳಲ್ಲಿ ಗ್ರಾಹಕರು ಶೇ. 10 ರಿಯಾಯಿತಿ ಪಡೆಯಬಹುದು

Pic credit - Google

08 August 2023

ಸ್ಮಾರ್ಟ್'ಫೋನ್'ಗಳ ಮೇಲೆ 40 ಪ್ರತಿಶತದಷ್ಟು ರಿಯಾಯಿತಿ ಇದೆ

Pic credit - Google

08 August 2023

ಎಲೆಕ್ಟ್ರಾನಿಕ್ಸ್‌ಗಳ ಮೇಲೆ ಶೇಕಡಾ 75 ರಷ್ಟು ರಿಯಾಯಿತಿ ಘೋಷಿಸಲಾಗಿದೆ

Pic credit - Google

08 August 2023

ಆ್ಯಪಲ್, ಇತರ ಕಂಪನಿಗಳ ಟ್ಯಾಬ್ಲೆಟ್‌ಗಳ ಮೇಲೆ 50 ಪ್ರತಿಶತದಷ್ಟು ರಿಯಾಯಿತಿ

Pic credit - Google

08 August 2023

ಹೆಡ್‌ಫೋನ್‌ಗಳು, ಸ್ಪೀಕರ್‌ಗಳ ಮೇಲೆ 75 ಪ್ರತಿಶತದವರೆಗೆ ರಿಯಾಯಿತಿ

Pic credit - Google