ಜುಲೈ 15 ರಿಂದ ಅಮೆಜಾನ್ ಪ್ರೈಮ್ ಡೇ ಸೇಲ್ ಆರಂಭ

ಜುಲೈ 15 ರಿಂದ ಆರಂಭವಾಗಿ ಜುಲೈ 16ರ ವರೆಗೆ ಪ್ರೈಮ್ ಡೇ ಸೇಲ್

48 ಗಂಟೆಗಳ ಕಾಲ ಮಾತ್ರ ಈ ಸೇಲ್ ಆಯೋಜನೆ ಮಾಡಿದೆ

ಅನೇಕ ಪ್ರಾಡಕ್ಟ್ ಮೇಲೆ ಶೇ. 75 ರಷ್ಟು ರಿಯಾಯಿತಿ ಘೋಷಿಸಲಾಗಿದೆ

ಸ್ಮಾರ್ಟ್'ಫೋನ್'ಗಳ ಮೇಲೆ ಶೇ. 40 ರಷ್ಟು ಡಿಸ್ಕೌಂಟ್

ಸ್ಮಾರ್ಟ್ ಟಿವಿ,ಗೃಹುಪಯೋಗಿ ವಸ್ತುಗಳ ಮೇಲೆ ಶೇ. 60 ರಷ್ಟು ಡಿಸ್ಕೌಂಟ್

ರಿಯಲ್ ಮಿ ನಾರ್ಜೊ N53, ನಾರ್ಡ್ CE 3 Lite 5G ಮೇಲೂ ಆಫರ್

ಐಫೋನ್ 14, ರೆಡ್ಮಿ 12C, ಐಕ್ಯೂ Z6 Lite ಅತಿ ಕಡಿಮೆ ಬೆಲೆಗೆ ಮಾರಾಟ

ಫೋನ್'ಗಳ ನಿಖರವಾದ ಬೆಲೆಯನ್ನು ಅಮೆಜಾನ್ ಪ್ರಕಟಿಸಿಲ್ಲ