ಇಂದಿನಿಂದ ಅಮೆಜಾನ್ ಪ್ರೈಮ್ ಡೇ ಸೇಲ್ ಆರಂಭ

ಇಂದು ಜುಲೈ 15 ರಿಂದ ಆರಂಭವಾಗಿ ಜುಲೈ 16ರ ವರೆಗೆ ನಡೆಯಲಿದೆ

ಈ ಬಾರಿ ಕೇವಲ 48 ಗಂಟೆಗಳ ಸೇಲ್ ಅನ್ನು ಮಾತ್ರ ಆಯೋಜನೆ ಮಾಡಿದೆ

ಅನೇಕ ಪ್ರಾಡಕ್ಟ್ ಮೇಲೆ ಶೇ. 75 ರಷ್ಟು ರಿಯಾಯಿತಿ ಇರಲಿದೆಯಂತೆ

ಮೊಬೈಲ್ ಮೇಲೆ ಶೇ. 40, ಸ್ಮಾರ್ಟ್ ಟಿವಿ ಮೇಲೆ ಶೇ. 60 ರಷ್ಟು ಡಿಸ್ಕೌಂಟ್

ಹಲವು ಸ್ಮಾರ್ಟ್‌ಫೋನ್‌ಗಳು ಭರ್ಜರಿ ರಿಯಾಯಿತಿ ದರದಲ್ಲಿ ಮಾರಾಟ ಕಾಣಲಿದೆ

ಐಫೋನ್ 14 ಡಿಸ್ಕೌಂಟ್ ಪಡೆದುಕೊಂಡು ಕೇವಲ 66,499 ರೂ. ಗೆ ನಿಮ್ಮದಾಗಿಸಬಹುದು

ಸ್ಮಾರ್ಟ್ ಸ್ಪೀಕರ್ಸ್, ಫೈರ್ ಟಿವಿ ಉತ್ಪನ್ನಗಳ ಮೇಲೆ ಶೇ. 55 ರಷ್ಟು ರಿಯಾಯಿತಿ

ಭಾರತದ 25 ನಗರಗಳಿಂದ ಆರ್ಡರ್ ಮಾಡಿದ ದಿನವೇ ಡೆಲಿವರಿ ಆಗುತ್ತದಂತೆ