ಅಮೆಜಾನ್‌ನ ಸಮ್ಮರ್ ಸೇಲ್‌ 2022 ಮೇ 4 ರಿಂದ ಪ್ರಾರಂಭವಾಗಲಿದೆ.

ಈ ಸೇಲ್​​ನಲ್ಲಿ Apple iPhone 13ಗೆ 10,000 ರೂ.ಗಳ ರಿಯಾಯಿತಿ ಸಿಗಲಿದೆ.

OnePlus 9 RT 5G ಫೋನ್ ಈ ಸೇಲ್‌ನಲ್ಲಿ ರೂ. 36,999 ಕ್ಕೆ ಲಭ್ಯವಿರುತ್ತದೆ.

Samsung Galaxy M33 5G ಅನ್ನು ಕೇವಲ 14,999 ರೂ.ಗೆ ಖರೀದಿಸಬಹುದು.

Xiaomi 11 Lite NE 5G ಫೋನ್18,999 ರೂ.ಗೆ ಮಾರಾಟ ಆಗಲಿದೆ.