ನಟ ಅಮಿತಾಬ್ ದೆಹಲಿಯ ಗುರು ತೇಜ್ ಬಹದ್ದೂರ್ ಕೊರೊನಾ ಕೇಂದ್ರಕ್ಕೆ 2 Cr ದೇಣೆಗೆ ನೀಡಿದ್ದಾರೆ

ಜೊತೆಗೆ, ಈ ಕೊರೊನಾ ಕೇಂದ್ರಕ್ಕೆ ನಟ ಆಕ್ಸಿಜನ್ ಸಿಲಿಂಡರ್‌ಗಳ ವ್ಯವಸ್ಥೆ ಸಹ ಮಾಡಿದ್ದಾರೆ

ಈ ವಿಷಯವನ್ನು ಸ್ವತಃ ಗುರು ತೇಜ್ ಗುರುದ್ವಾರದ ಇನ್ ಚಾರ್ಜ್ ಗಳು ಹೇಳಿಕೊಂಡಿದ್ದಾರೆ.

ಜೊತೆಗೆ, ವಿದೇಶಿಗರನ್ನು ನಟ ಭಾರತಕ್ಕೆ ಸಹಾಯ ಮಾಡಲು ಒಂದು ವಿಡಿಯೋದಲ್ಲಿ ವಿನಂತಿಸಿದ್ದಾರೆ.

ಸದ್ಯ, ನಟ ಅಮಿತಾಬ್ ಅವರ ಈ ಕೆಲಸಕ್ಕೆ ಎಲ್ಲೆಡೆ ನಟನಿಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.